ಕನ್ನಡವೇ ಸತ್ಯ...
ಕನ್ನಡವೇ ನಿತ್ಯ...

ಸಿರಿಗನ್ನಡಂ ಗೆಲ್ಗೆ...
ಸಿರಿಗನ್ನಡಂ ಬಾಳ್ಗೆ...

ತನು ಕನ್ನಡ...
ಮನ ಕನ್ನಡ...

ಆಪತ್ಬಾಂಧವ ಚಾರಿಟಬಲ್ ಟ್ರಸ್ಟ್


ಕಾರ್ಯಕ್ಷೇತ್ರ ಹಾಗೂ ಕಾರ್ಯಾಲಯ :-

ಈ ಟ್ರಸ್ಟ್ ನ ಕಾರ್ಯ ಕ್ಷೇತ್ರವು ವಿಶಾಲವಾಗಿದ್ದು, ಇದರ ಕಾರ್ಯಾಲಯದ ನಂಬರ್ 6, 3ನೇ ಮುಖ್ಯ ರಸ್ತೆ, 8ನೇ ಅಡ್ಡರಸ್ತೆ, ಕೆನರಾ ಬ್ಯಾಂಕ್ ಕಾಲೋನಿ, ಚಂದ್ರ ಲೇಔಟ್, ವಿಜಯನಗರ, ಬೆಂಗಳೂರು - 560 040.

  • ಸಂಸ್ಥೆಯ ವತಿಯಿಂದ ಕಾಲಕಾಲಕ್ಕೆ ವೈದ್ಯಕೀಯ ಶಿಬಿರಗಳನ್ನು ನಡೆಸುವುದು ಹಾಗೂ ಉಚಿತ ಸಲಹೆ ಮತ್ತು ಔಷಧೋಪಚಾರಗಳನ್ನು ಒದಗಿಸುವುದು ಜೊತೆಗೆ ಬಡ ರೋಗಿಗಳಿಗೆ ಸಹಾಯ ಹಸ್ತ ಚಾಚುವುದು.
  • ಬಡ ಮತ್ತು ಪ್ರತಿಭಾವಂತ ವಿದ್ಯಾರ್ಥಿಗಳನ್ನು ಗುರುತಿಸಿ ವಿದ್ಯಾರ್ಥಿವೇತನ ಹಾಗೂ ಅಭಿನಂದನಾ ಪ್ರಶಸ್ತಿ ಪತ್ರಗಳನ್ನು ನೀಡುವುದು. ಜೊತೆಗೆ ಉನ್ನತ ವಿದ್ಯಾಭ್ಯಾಸಕ್ಕಾಗಿ ಸಹಾಯ ಮಾಡುವುದು.
  • ಸಮಾಜದಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿದವರನ್ನು ಗುರುತಿಸಿ ಅವರನ್ನು ಸನ್ಮಾನಿಸುವುದು.
  • ಬಡ ಮಕ್ಕಳ ಕಲ್ಯಾಣ ಅಭಿವೃದ್ಧಿಗಾಗಿ ಶಾಲಾ ಕಾಲೇಜು ಸ್ಥಾಪನೆ, ವೃತ್ತಿ ಶಿಕ್ಷಣ ತರಬೇತಿ, ತಾಂತ್ರಿಕ ವಿದ್ಯಾ ಸಂಸ್ಥೆಗಳು ಹಾಗೂ ಮತ್ತು ಮಹಿಳೆಯರ ಅಭಿವೃದ್ಧಿಗೆ ತರಬೇತಿ ಕೇಂದ್ರ, ಶಿಶು ಕಲ್ಯಾಣ ಕೇಂದ್ರ, ಬಾಲ ಕಾರ್ಮಿಕರ ಶಾಲೆ, ವೃದ್ರಾಶ್ರಮ, ಅನಾಥಾಶ್ರಮ ಮತ್ತು ಅನ್ನ ಸೇವಾ ಕೇಂದ್ರಗಳನ್ನು ಸ್ಥಾಪಿಸಿ ನಡೆಸಿಕೊಂಡು ಹೋಗುವುದು.
  • ಸಂಸ್ಥೆಯ ವತಿಯಿಂದ ಕ್ರೀಡೆ, ಸಾಂಸ್ಕೃತಿಕ ಹಾಗೂ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವುದು ಮತ್ತು ವಿವಿಧ ಕ್ರೀಡೆ ಹಾಗೂ ಸಾಂಸ್ಕೃತಿಕ ಕ್ಷೇತ್ರಗಳಲ್ಲಿ ಸಾಧನೆ ಮಾಡಿದವರನ್ನು ಪ್ರೋತ್ಸಾಹಿಸಿ ಪ್ರತಿಭೆ ಪುರಸ್ಕಾರ ನೀಡುವುದು.
ಹೆಚ್ಚಿನ ಮಾಹಿತಿ

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಕಾರ್ಯಕ್ರಮಗಳು

ಮಕ್ಕಳ ಮನೋರಂಜನಾ ಕಾರ್ಯಕ್ರಮಗಳು

ಸಂಸ್ಥಾಪಕ ಟ್ರಸ್ಟಿಗಳ ಅಧಿಕಾರ ಮತ್ತು ಕರ್ತವ್ಯಗಳು

ಟ್ರಸ್ಟಿ ಮಂಡಳಿಯು ಸಾಮಾನ್ಯವಾಗಿ ಮೂರು ತಿಂಗಳಿಗೊಮ್ಮೆ ಸಭೆ ಸೇರಿ ಟ್ರಸ್ಟಿನ ವಹಿವಾಟುಗಳ ಬಗ್ಗೆ ನಿರ್ಣಯಗಳನ್ನು ತೆಗೆದುಕೊಳ್ಳುವುದು ಅಗತ್ಯವಿದ್ದಲ್ಲಿ ಟ್ರಸ್ಟಿಗಳ ವೈಯಕ್ತಿಕ ಅಂಗೀಕಾರವನ್ನು ಪಡೆದು ನಿರ್ಣಯಗಳನ್ನು ತೆಗೆದುಕೊಳ್ಳುವ ಅವಕಾಶವಿರತಕ್ಕದ್ದು. ತೆಗೆದುಕೊಂಡಂತಹ ತೀರ್ಮಾನಗಳನ್ನು ನಡವಳಿಕೆ ಪುಸ್ತಕದಲ್ಲಿ ನಮೂದಿಸುವುದು, ಯಾವುದೇ ತೀರ್ಮಾನವನ್ನು ತೆಗೆದುಕೊಳ್ಳಬೇಕಾದರೆ ಟ್ರಸ್ಟಿನ ಬಹುಮತದ ಅಂತಿಮವಾಗಿರುತ್ತದೆ. ಒಂದು ವೇಳೆ ಸಮ್ಮತ ಅಥವಾ ಅಸಮ್ಮತವನ್ನು ಒಟ್ಟಾಗಿ ಸೂಚಿಸಿದರೆ ಆಗ ಸಭೆಯ ಅಧ್ಯಕ್ಷರು ಎರಡನೇ ಬಹುಮತವನ್ನು ಹಾಕಬಹುದಾ ಗಿರುತ್ತದೆ ಹಾಗೂ ಪ್ರತಿವರ್ಷವೂ ತಪ್ಪದೆ ವಾರ್ಷಿಕ ಸರ್ವ ಸದಸ್ಯರ ಸಭೆಯನ್ನು ನಡೆಸುವುದು.

ಹೆಚ್ಚಿನ ಮಾಹಿತಿ

ಬೆಂಗಳೂರು ನಗರ ಹಬ್ಬ - 2023

ಬೆಂಗಳೂರು ನಗರ ಹಬ್ಬ - 2023

ಬೆಂಗಳೂರು ನಗರ ಹಬ್ಬ - 2023

ಬೆಂಗಳೂರು ನಗರ ಹಬ್ಬ - 2023

ಬೆಂಗಳೂರು ನಗರ ಹಬ್ಬ - 2023

ಬೆಂಗಳೂರು ನಗರ ಹಬ್ಬ - 2023

ಬೆಂಗಳೂರು ನಗರ ಹಬ್ಬ - 2023

ಬೆಂಗಳೂರು ನಗರ ಹಬ್ಬ - 2022

ಬೆಂಗಳೂರು ನಗರ ಹಬ್ಬ - 2022

ಬೆಂಗಳೂರು ನಗರ ಹಬ್ಬ - 2021

ಬೆಂಗಳೂರು ನಗರ ಹಬ್ಬ - 2021

ಬೆಂಗಳೂರು ನಗರ ಹಬ್ಬ - 2021

ಬೆಂಗಳೂರು ನಗರ ಹಬ್ಬ - 2021

ಬೆಂಗಳೂರು ನಗರ ಹಬ್ಬ - 2021

ಬೆಂಗಳೂರು ನಗರ ಹಬ್ಬ - 2021

ಕಾರ್ಯಕ್ರಮಗಳು - 2021

ಕಾರ್ಯಕ್ರಮಗಳು - 2021

ಕಾರ್ಯಕ್ರಮಗಳು - 2021

ಬೆಂಗಳೂರು ನಗರ ಹಬ್ಬ - 2020

ಬೆಂಗಳೂರು ನಗರ ಹಬ್ಬ - 2019

ಬೆಂಗಳೂರು ನಗರ ಹಬ್ಬ - 2018